News
ದಿಯೋಘರ್: ಜಾರ್ಖಂಡ್‌ನ ದಿಯೋಘರ್‌ನಲ್ಲಿ ಮಂಗಳವಾರ (ಜು.29) ಬೆಳಗಿನ ಜಾವ 4.30 ರ ಸುಮಾರಿಗೆ ಕನ್ವರ್ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್, ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ...
ಆ ಕ್ಷಣಕ್ಕೆ ಎದುರಾದ ಪರಿಸ್ಥಿತಿ ನಿಭಾಯಿಸಲು ಆತ ಹೇಳಿದ ಒಂದು ಸುಳ್ಳು ಇಡೀ ಊರಿನವರ ಮನಸಿನ ಮೇಲೆ ಚಿತ್ರ -ವಿಚಿತ್ರ, ಚೋದ್ಯ-ಕುಚೋದ್ಯದ ಸರಣಿ ಸರಪಳಿ ಬೆಸೆಯಿತು. ಕಿವಿಯಿಂದ ಕಿವಿಗೆ ಹೇಳಿ-ಕೇಳಿ ಆದ ಸಂಗತಿ ಒಂದೆಡೆಯಾದರೆ, ಆ ಕ್ಷಣಕ್ಕೆ ಕಾಕತಾಳೀಯ ...
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸೋಮವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಇನ್‌ಫೆಂ ...
ಹೊಸದಿಲ್ಲಿ: ದೇಶದಲ್ಲಿ ಪರ್ಯಾಯ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕವು ಗಣನೀಯ ಸಾಧನೆ(ಶೇ.99.5) ಮಾಡಿದೆ. 2019-24ರ ಅವ ಧಿಯಲ್ಲಿ ದೇಶಾದ್ಯಂತ 2.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀ ಕರಣ ಮ ...
ಸನಾ: ಯೆಮೆನ್‌ನಲ್ಲಿ 2017 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧಿಕಾರಿಗಳು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬು ...
ಹೊಸದಿಲ್ಲಿ: ಜಮ್ಮು -ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಪ್ರಿಲ್ 22ರಂದು ಏಕಾಏಕಿ ಎರಗಿ 26 ಪ್ರವಾಸಿಗರನ್ನು ಕೊಂದು ಹಾಕಿದ್ದ ಉಗ್ರ ದಾಳಿಯ ಮುಖ್ಯ ಸಂಚುಕೋರ, ಲಷ್ಕರ್ ಉಗ್ರ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಸಹಿತ ಒಟ್ಟು ಮೂವರು ಭಯೋತ್ಪಾದಕರನ ...
ಬೆಂಗಳೂರು: “ಸಿಎಲ್‌ಪಿ ನಾಯಕನಾಗಿ ಪಕ್ಷವನ್ನು ನಾನು ಗೆಲ್ಲಿಸಿದೆ, ಆದರೆ ಮುಖ್ಯಮಂತ್ರಿಯಾದದ್ದು ಎಸ್.ಎಂ. ಕೃಷ್ಣ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತ್ತ “ಐದು ವರ್ ...
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಉತ್ತೀರ್ಣತೆಗೆ ನಿಗದಿಯಾಗಿದ್ದ ಶೇ. 35 ಅಂಕವನ್ನು ಕಡಿತಗೊಳಿಸಿ ಶೇ. 33ಕ್ಕೆ ಇಳಿಸಲು ಮತ್ತು ಆಂತರಿಕ (20 ಅಂಕ) ಮತ್ತು ಬಾಹ್ಯ ಅಂಕಗಳೆರಡನ್ನು ಒಟ್ಟುಗೂಡಿಸಿ ಕನಿಷ್ಠ ಶೇ. 30 ಅಂಕ ಪಡೆದ ವಿದ್ಯಾರ್ಥಿಗಳನ್ನು ಉ ...
ಬೆಂಗಳೂರು: ಮುಂದಿನ 2 ವಾರಗಳಲ್ಲಿ ರಾಜ್ಯಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರನ್ನು ಸೋಮವಾರ ದಿ ...
Some results have been hidden because they may be inaccessible to you
Show inaccessible results